Posts

ವಠಾರ ಶಾಲೆ ಫೋಟೋಗಳು

Image
ದಿನಾಂಕ 19/08/2020  ರಂದು  ವಠಾರ  ಶಾಲೆ  ಮಾಕಳಿ  ಮೊದಲು  ಪ್ರಾಥನೆಯನ್ನು  ಮಾಡಿಸಿ  ನಂತರ ಕೋವಿಡ 19  ಮುನ್ನೆಚ್ಚರಿ  ಕ್ರಮಗಳ  ಬಗ್ಗೆ  ಹೇಳಿ ಅವರಿಗೆ  ನಮ್ಮ  ಶರೀರದ  ಭಾಗಗಳ  ಬಗ್ಗೆ  ಕನ್ನಡ  ಮತ್ತು ಇಂಗ್ಲಿಷನಲ್ಲಿ  ಹೇಳಿ  ಮಾಸಗಳು   ತಿಂಗಳುಗಳ  ಬಗ್ಗೆ  ಹೇಳಿದೇವು   

ವಠಾರ ಶಾಲೆ ಫೋಟೋಗಳು

Image
ದಿನಾಂಕ  17/8/2020 ರಂದು  ವಠಾರ  ಶಾಲೆ  ಮಕ್ಕಳ್ಳಿಗೆ  ಆಗಸ್ಟ್  15  ರ ವಿಶೇಷತೇ  ಮತ್ತು  ಕೋವಿಡ 19ರ   ಬಗ್ಗೆ   ಮಕ್ಕಳಿಗೆ    ಮುನ್ನೆಚ್ಚರಿಕೆ  ಕ್ರಮಗಳ ಬಗ್ಗೆ   ತಿಳಿಸಿ  ಅವರಿಗೆ  ಸಾಮಾಜಿಕ  ಅಂತರ ಕಾಪಾಡುವ  ಬಗ್ಗೆ ಹೇಳಿದೆವು  ಮತ್ತು  ಮಕ್ಕಳಿಗೆ  ಕನ್ನಡ  ಇಂಗ್ಲಿಷ್ ಅಕ್ಷರದ   ಊಚ್ಛಾ ರದ  ಬಗ್ಗೆ   ಹೇಳಿದೆವು 

ಸಸಿ ಹಚ್ಚುವ ಕಾರ್ಯಕ್ರಮ ghps kollur

Image
ದಿನಾಂಕ  14/8/2020 ರಂದು  ನೆಹರು ಯುವ ಕೇಂದ್ರ ಬೀದರ್  ವತಿಯಿಂದ  ಸಸಿನೆಡುವ  ಕಾರ್ಯಕ್ರಮ  ಹಮ್ಮಿಕೊಳ್ಳಲಾಯಿತ್ತು 

ವಠಾರ ಶಾಲೆ ಫೋಟೋಗಳು

Image
ದಿನಾಂಕ 14/8/2020 ರಂದು  ವಠಾರ  ಶಾಲೆ  ಮಕ್ಕಳಿಗೆ  ಇಂಗ್ಲಿಷ್ alphabet  ಕನ್ನಡ  ಕಾಗುಣಿತಾಕ್ಷರ  ಗಣಿತದ  ಮೂಲಕ್ರಿಯಗಳ  ಬಗ್ಗೆ  ಹೇಳಿ ಅವರ  ಗ್ರಹ ಕಾರ್ಯವನ್ನು  ಪರಿಶೀಲಿಸಿದೆವು 

ವಠಾರ ಶಾಲೆ ಫೋಟೋಗಳು

Image
ದಿನಾಂಕ   12/8/2020 ರಂದು  ವಠಾರ  ಶಾಲಾ  ಮಕ್ಕಳಿಗೆ ಇಂಗ್ಲಿಷ್  ಆಲಫಬೆಟ್   ಕನ್ನಡ  ವರ್ಣಮಾಲೆ  ಗಣಿತ  ಮೂಲಕ್ರಿಯಗಳ ಬಗ್ಗೆ  ಹೇಳಿ  ಮಕ್ಕಳ ಮನೆಗೆಲಸ  ನೋಡಿದೆವು 

ವಠಾರ ಶಾಲೆ ಫೋಟೋ ಗಳು

Image

ವಠಾರ ಶಾಲೆ ಫೋಟೋಗಳು

Image

vathara school photos

Image

Assignment 1

Image
assignment 1

Assinment -5

Image

Assinment 7 Bridge course

Image

Assignment -8Objective type questions

Image