ವಠಾರ ಶಾಲೆ ಫೋಟೋಗಳು

ದಿನಾಂಕ  17/8/2020 ರಂದು  ವಠಾರ  ಶಾಲೆ  ಮಕ್ಕಳ್ಳಿಗೆ  ಆಗಸ್ಟ್  15  ರ ವಿಶೇಷತೇ  ಮತ್ತು  ಕೋವಿಡ 19ರ   ಬಗ್ಗೆ   ಮಕ್ಕಳಿಗೆ    ಮುನ್ನೆಚ್ಚರಿಕೆ  ಕ್ರಮಗಳ ಬಗ್ಗೆ   ತಿಳಿಸಿ  ಅವರಿಗೆ  ಸಾಮಾಜಿಕ  ಅಂತರ ಕಾಪಾಡುವ  ಬಗ್ಗೆ ಹೇಳಿದೆವು  ಮತ್ತು  ಮಕ್ಕಳಿಗೆ  ಕನ್ನಡ  ಇಂಗ್ಲಿಷ್ ಅಕ್ಷರದ   ಊಚ್ಛಾ ರದ  ಬಗ್ಗೆ   ಹೇಳಿದೆವು 

Comments

Popular posts from this blog

ವಠಾರ ಶಾಲೆ ಫೋಟೋಗಳು